gas oil
ನಾಮವಾಚಕ

ಅನಿಲ ಎಣ್ಣೆ; ಅನಿಲ ತೈಲ; ಗ್ಯಾಸೆಣ್ಣೆ; ಪೆಟ್ರೋಲಿಯಮ್‍ನ ಆಂಶಿಕ ಆಸವನದಲ್ಲಿ ಕೆರೊಸಿನ್‍ ಆದ ನಂತರ ಬರುವ, ಇಂಧನವಾಗಿ ಬಳಸುವ ಎಣ್ಣೆ.